- ತೊದಲುನುಡಿ

ತೊದಲುನುಡಿ

ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎ ದ್ವಿತೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಬ್ಲಾಗ್. MM Arts and Science college, 2nd year B.A journalism practical blog

Breaking

ಗುರುವಾರ, ಆಗಸ್ಟ್ 13, 2026

 ಪ್ರತಿ ವರ್ಷ ಅಗಸ್ಟ್ 15 ಭಾರತ ಆಚರಿಸಲಾಗುತ್ತಿದೆ. ಹಾಗೆಯೇ 1,947ರ ದಿನ ದಂದು ಸುಮಾರು 200 ವರ್ಷಗಳ ಬ್ರಿಟಿಷರ ಆಳ್ವಿಕೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆಗಸ್ಟ್ 15 ಎಂಬುದು ನಮಗೆ ಹಾಗೂ ಪ್ರತಿಯೊಬ್ಬರಿಗೂ ಹೆಮ್ಮೆಯ ಹಾಗೂ ದೇಶ ಭಕ್ತಿ ದಿನವಾಗಿದೆ.                        1947  ಆಗಸ್ಟ್ 15 ರಂದು ಭಾರತವು ಸುಮಾರು ಎರಡು ಶತಮಾನಗಳ ಆಳ್ವಿಕೆಯಿಂದ ಸ್ವತಂತ್ರವನ್ನು ಪಡೆಯಿತು. ಈ ದಿನವನ್ನು ನಾವು ಪ್ರತಿ ವರ್ಷ ಸ್ವತಂತ್ರ ದಿನಾಚರಣೆಯಾಗಿ ಅತ್ಯಂತ ಸಂಭ್ರಮದಿಂದ ಆಚರಿಸುತ್ತೇವೆ.           ಅಗಸ್ಟ್ 15 ಸ್ವಾತಂತ್ರ್ಯ ಎಂಬುದು ಒಂದು ರಾಷ್ಟ್ರೀಯ ಹಬ್ಬವಾಗಿದೆ ಎಂದು ಹೇಳಬಹುದು. ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದಿದ್ದೇವೆ ಎಂಬುದಲ್ಲ ಅದರ ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಎಂಬುದು ಇದೆ. ಹಾಗೆ ನಾವು ಕಾನೂನುಗಳನ್ನು ಸರಿಯಾಗಿ ಎಲ್ಲಾ ಕಡೆಯಲ್ಲಿಯೂ ಪಾಲಿಸಬೇಕಾಗುತ್ತದೆ. ಪರಿಸರವನ್ನು ಹಾಳು ಮಾಡದೆ ಅದನ್ನು ರಕ್ಷಿಸಿ ಕಾಪಾಡಿಕೊಳ್ಳಬೇಕು. ಇತರರನ್ನು ಗೌರವಿಸಬೇಕಾಗುತ್ತದೆ. ಮತ್ತು ದೇಶದ ಅಭಿವೃದ್ಧಿಗೆ ನಮ್ಮ ಕೈಲಾದಷ್ಟು ಕೊಡುಗೆಗಳಲ್ಲಿ ನಿಜವಾದ ಸ್ವತಂತ್ರ ಎಂಬುದು ತಿಳಿಯುತ್ತದೆ. ಇಂತಹ ಸ್ವತಂತ್ರಕ್ಕಾಗಿ ಭಾರತವನ್ನು ಸ್ವತಂತ್ರಗೊಳಿಸಲು ಅನೇಕ ಮಹನೀಯರು ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಾಗುತ್ತದೆ .    ಮಹಾತ್ಮ ಗಾಂಧೀಜಿ :ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಸ್ವತಂತ್ರ ಹೋರಾಟಕ್ಕೆ ದಾರಿ ತೋರಿಸಿದರು .

ಹಾಗೆ ಸುಭಾಷ್ ಚಂದ್ರ , ಭಗತ್ ಸಿಂಗ್, ಸರ್ದಾರ್ ವಲ್ಲಬಾಯ್ ಪಟೇಲ್, ಬಾಲಗಂಗಾಧರ್ ತಿಲಕ ಹಾಗೂ ಇನ್ನು ಅನೇಕ ಹೋರಾಟಗಾರರು ದೇಶದ ಸ್ವತಂತ್ರಕ್ಕಾಗಿ ಶ್ರಮಿಸುತ್ತಿದ್ದರು. ಅವರ ತ್ಯಾಗ ,ಧೈರ್ಯ, ದೇಶಪ್ರೇಮವನ್ನು ನಾವು ಇಂದಿಗೂ ಮರೆಯಬಾರದು. ಇಂತಹ ದೇಶ ಪ್ರೇಮಗಳನ್ನು  ಹೋರಾಡಿದ ಮಹನೀಯರನ್ನು ಶ್ರಮಿಸಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು. ನಮ್ಮ ಕರ್ತವ್ಯ ನಾವು ಒಗ್ಗಟ್ಟಿನಿಂದ ಪ್ರಾಮಾಣಿಕತೆಯಿಂದ ದೇಶಪ್ರೇಮದಿಂದ ನಡೆದುಕೊಂಡರೆ ಭಾರತವನ್ನು ಇನ್ನಷ್ಟು ಬಲಿಷ್ಠ ಮತ್ತು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಬಹುದು ಎಂಬುದನ್ನು ಅವರ ಆಶ್ರಮದಿಂದ ತಿಳಿಯುತ್ತದೆ. ಸ್ವತಂತ್ರ ದಿನದಂದು ಶಾಲೆಗಳಲ್ಲಿ ಪ್ರಚಾರೋಹಣ ಜನಗಣಮನ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಈ ದಿನದ ಸಂಕೇತವಾಗಿದೆ. ನಾವು ಶಾಲೆಗಳಲ್ಲಿ ಹಾಡುತ್ತೇವೆ . ನಂತರ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ .           ಈ ದಿನ ನಾವು ನಮ್ಮ ದೇಶದ ಸ್ವತಂತ್ರ ಹೋರಾಟಗಾರರನ್ನು ಶ್ರಮಿಸಿಕೊಳ್ಳುತ್ತೇವೆ .ಆ ದಿನದಂದು ನಾವು ಹೆಮ್ಮೆಯಿಂದ ಶಾಲೆಗಳಲ್ಲಿ ದೇಶ ಮೊದಲು ನಾವು ನಂತರ ಭಾವನೆ ದೊಂದಿಗೆ ದೇಶವನ್ನು ಪ್ರೀತಿಸಿ ಗೌರವಿಸಿ ಉತ್ತಮ ನಾಗರಿಕರಾಗುವುದು, ನಮ್ಮ ಕರ್ತವ್ಯ ತ್ರಿವರ್ಣ ಧ್ವಜ ಸದಾ ಉನ್ನತವಾಗಿರಲಿ ನಮ್ಮ ದೇಶದ ಪ್ರಗತಿ ಸದಾ ಹೀಗೆ ಬೆಳಗುತ್ತಾ ಪ್ರಗತಿಯತ್ತ ಸಾಗಲಿ.


-- ರಾಧಿಕಾ ಗೌಡ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ